ಮಾಗಡಿಯಲ್ಲಿರುವ ಮೆಟ್ರೊ ಹಳಿಯ ಅಪ್ ಡೌನ್ ರ್ಯಾಂಪ್ ಬಳಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸುತ್ತಿದ್ದಾರೆ. ಹೀಗಾಗಿ ಅಪ್ ಅಂಡ್ ಡೌನ್ ರ್ಯಾಂಪ್ ಸಮೀಪ ತಡೆಗೋಡೆ ಎತ್ತರಿಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಲಾಗಿದೆ. ಮೆಟ್ರೊ ರೈಲು ಸಂಚರಿಸುವ ಮಾರ್ಗದಲ್ಲಿ ಎಲ್ಲ ಅಪ್ ಅಂಡ್ ಡೌನ್ ರ್ಯಾಂಪ್‌ಗಳ ಸಮೀಪ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.