ಚೆನ್ನೈ-ಬೆಂಗಳೂರು-ಮೈಸೂರು ಸಂಪರ್ಕಿಸಲಿದ ಹೈ ಸ್ಪೀಡ್ ರೈಲು
ಬೆಂಗಳೂರು-ಮಹತ್ವಾಕಾಂಕ್ಷೆಯ ಚೆನ್ನೈ-ಬೆಂಗಳೂರು-ಮೈಸೂರು ಹೈ ಸ್ಪೀಡ್ ರೈಲು ಸಂಪರ್ಕ ಯೋಜನೆಯನ್ನು ಪ್ರಾರಂಭಿಸಲು ರಾಷ್ಟ್ರೀಯ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ NHSRCLಮುಂದಾಗಿದ್ದು, ಸಾಮಾನ್ಯ ಸಂಪರ್ಕ ರೇಖಾಚಿತ್ರಗಳ ತಯಾರಿಕೆ, ಸಮೀಕ್ಷೆ, ಮೇಲ್ಸೇತುವೆ, ಅಂಡರ್ಪಾಸ್ ಸ್ಥಳ ಗುರುತಿಸುವಿಕೆ ಆರಂಭವಾಗಿದ್ದು, ಭೂಸ್ವಾಧೀನಕ್ಕಾಗಿ ಭೂಮಾಲೀಕರೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದೆ.