ಕಾಡಿನಲ್ಲಿ ಕರು ಕಡಿದು ಅಕ್ರಮವಾಗಿ ಮಾರುತ್ತಿದ್ದವರಿಗೆ ಧರ್ಮದೇಟು

ಸೋಮವಾರ, 5 ಜುಲೈ 2021 (17:24 IST)
ಕಾಡಿನಲ್ಲಿ ಕರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಬಾಸಪುರ ಕಾಡಿನಲ್ಲಿ ಕರುಗಳನ್ನು ವಧೆ ಮಾಡಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ
.
ಇಬ್ರಾಹಿಂ, ಷರೀಫ್ ಬಂಧಿತ ಆರೋಪಿಗಳು.  ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ