ಮೈತ್ರಿ ಸರಕಾರದ ಮೊದಲ ಬಜೆಟ್ ಮಂಡಿಸಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹಲವು ಘೋಷಣೆಗಳನ್ನು ಮಾಡಿದ್ದಾರೆ.
ರಾಜ್ಯದಲ್ಲಿ ನಾಲ್ಕು ಹೊಸ ತಾಲೂಕುಗಳನ್ನು ಸಿಎಂ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ರಾಮನಗರಜಿಲ್ಲೆಯಹಾರೋಹಳ್ಳಿ, ಚಿಕ್ಕಬಳ್ಳಾಪುರಜಿಲ್ಲೆಯಚೇಳೂರು, ಬಾಗಲಕೋಟೆಜಿಲ್ಲೆಯತೇರದಾಳಹಾಗೂಚಿಕ್ಕಮಗಳೂರುಜಿಲ್ಲೆಯಕಳಸಾವನ್ನುಹೊಸತಾಲ್ಲೂಕುಗಳಾಗಿಮುಖ್ಯಮಂತ್ರಿಕುಮಾರಸ್ವಾಮಿ ಬಜೆಟ್ನಲ್ಲಿಘೋಷಿಸಿದ್ದಾರೆ.
ವಿಧಾನಸಭೆಯಲ್ಲಿಪ್ರಸಕ್ತಸಾಲಿನಅಯವ್ಯಯಮಂಡಿಸಿದಅವರು, ಕಲಬುರ್ಗಿ, ವಿಜಯಪುರ, ದಕ್ಷಣಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರಾವಾಡಹಾಗೂಕೊಡಗುಜಿಲ್ಲೆಗಳಲ್ಲಿದ್ರೋಣ್ಮೂಲಕಸರ್ವೆಕಾರ್ಯನಡೆಸಲಾಗುವುದುಎಂದು ಹೇಳಿದ್ದಾರೆ.