ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ

ಶುಕ್ರವಾರ, 17 ಫೆಬ್ರವರಿ 2023 (20:24 IST)
ಸಿಎಂ  ಬಸವರಾಜ ಬೊಮ್ಮಾಯಿ ಅವರು ಇಂದು  2023-24ನೇ ಸಾಲಿನ ಆದಾಯ ಹೆಚ್ಚುವರಿ ಬಜೆಟ್ ಮಂಡಿಸಿದ್ದಾರೆ. ಸಿಎಂ ಬೊಮ್ಮಾಯಿ ಪ್ರಕಾರ, ರಾಜ್ಯದಲ್ಲಿ ಮೊದಲ ಬಾರಿಗೆ ಕೋವಿಡ್ ನಂತರ, ಆದಾಯದ ಸ್ವೀಕೃತಿಯು ಆದಾಯದ ವೆಚ್ಚಕ್ಕಿಂತ 402 ಕೋಟಿ ರೂಪಾಯಿಗಳಾಗಿದೆ. ಆದಾಯ ವೆಚ್ಚ 2,25, 507 ಕೋಟಿ, ಬಂಡವಾಳ ವೆಚ್ಚ 61,234 ಕೋಟಿ ಮತ್ತು ಸಾಲ ಮರುಪಾವತಿ 22,441 ಕೋಟಿ ಸೇರಿದಂತೆ ಒಟ್ಟು ವೆಚ್ಚ 3,09, 182 ಕೋಟಿ ಎಂದು ಅಂದಾಜಿಸಲಾಗಿದೆ.ಇನ್ನೂ ಈ ಬಜೆಟ್ ನಲ್ಲಿ ಶಿಕ್ಷಣ ಮತ್ತು ಮಹಿಳಾ ವಿದ್ಯಾರ್ಥಿನಿಯರಿಗೆ ಬಂಪರ್ ಕೊಡುಗೆ ಕೊಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ