ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಿಎಂ ತಿರುಗೇಟು

ಮಂಗಳವಾರ, 31 ಅಕ್ಟೋಬರ್ 2023 (17:21 IST)
ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಅವರ ಮಾತಿಗೆಲ್ಲ ಉತ್ತರ ಕೊಡ್ತಾ ಕೂರೋಕೆ ಆಗಲ್ಲ.ನೀವು ಅದಕ್ಕೆ ಉಪ್ಪ ಖಾರ ಹಾಕಿ ಸರ್ಕಾರ ಸ್ಥಿರತೆಯಿಂದ  ಕೂಡಿದೆ.ಬಿಜೆಪಿಯವರು ಹೇಳಿದ ತಕ್ಷಣ ಸರ್ಕಾರ ಬಿದ್ದ ಹೋಗೋದಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಬಿಜೆಪಿ ಸರ್ಕಾರ ಬಿಳುತ್ತೆ ಎಂಬ ಬಿಜೆಪಿಯವರ ಹೇಳಿಕೆ ವಿಚಾರಕ್ಕೆ ಗೊತ್ತಿಲ್ಲಪ್ಪ,ಅದಕ್ಕೆ ಮಾತಾಡುವ ಅವಶ್ಯಕತೆ ಇಲ್ಲ.ಅದಕ್ಕೆ ಪದೇ ಪದೇ ನೀವು ಉಪ್ಪು ಖಾರ ಹಾಕ್ತೀರಾ.ನಾನು ಎನು ಮಾತಾಡಲ್ಲ.ಸರ್ಕಾರ ಸ್ಥಿರತೆಯಿಂದ ಕೊಡಿದೆ.ಬಿಜೆಪಿಯವರು ಹೇಳಿದ ತಕ್ಷಣ ಸರ್ಕಾರ ಬಿಳಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ