ಸುಳ್ಳು ಮಾಹಿತಿ ಹರಡುವುದು ಕಾಂಗ್ರೆಸ್‌ ಚಟ ಕೇಂದ್ರ ಸಚಿವರ ವಾಗ್ದಾಳಿ!

ಸೋಮವಾರ, 30 ಅಕ್ಟೋಬರ್ 2023 (16:43 IST)
ಸಿಎಂ ಸಿದ್ದರಾಮಯ್ಯ ಆನ್ಸರ್‌ ಮಾಡಿ ಮೋದಿ ಎಂಬ ಶೀರ್ಷಿಕೆಯಡಿ ಮಾಡಿದ್ದ ಸರಣಿ ಆರೋಪಕ್ಕೆ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ತಿರುಗೇಟು ನೀಡಿದ್ದಾರೆ. 
 
ಮೈಕ್ರೋ ಬ್ಲಾಗಿಂಗ್‌ ಎಕ್ಸ್‌ ನಲ್ಲಿ ಈ ಕುರಿತು ಸುಧೀರ್ಘ ಸಂದೇಶವನ್ನು ಕನ್ನಡದಲ್ಲೇ ಬರೆದಿರುವ ಗಜೇಂದ್ರ ಸಿಂಗ್‌ ಶೇಖಾವತ್‌ , ಸುಳ್ಳು ಹಾಗೂ ತಪ್ಪು ಮಾಹಿತಿ ಹಂಚುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ತಿರುಗೇಟು ನೀಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ