ನಂದಿ ಸಿನೆಮಾ ಅವಾರ್ಡ್ ಲೋಗೋ, ಲಾಂಛನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಶುಕ್ರವಾರ, 15 ಸೆಪ್ಟಂಬರ್ 2023 (18:10 IST)
ಕನ್ನಡ ಚಲಚಿತ್ರ ರಂಗದ ಎಲ್ಲ ವರ್ಗಗಳ ಸಾಧಕರನ್ನು ಗುರುತಿಸಿ ಕೊಡಮಾಡಲ್ಪಡುವ ನೂತನ ಪ್ರಶಸ್ತಿ ಲೋಗೋ ಇಂದು ವಿಧಾನಸೌದದಲ್ಲಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ರು.ಲೋಗೋ ಬಿಡುಗಡೆಯನ್ನ  ಭಾಮಾ ಹರೀಶ್ ನೇತೃತ್ವದ ನಿಯೋಗ ಮಾಡಿದೆ.ನಂದಿ ಸಿನೆಮಾ ಅವಾರ್ಡ್ ಲೋಗೋ, ಲಾಂಛನ  ಸಿಎಂ ಸಿದ್ದರಾಮಯ್ಯ ಕೈ ಯಲ್ಲಿ ಭಾಮಾ ಹರೀಶ್ ಮಾಡಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ