ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡ್ತಿವಿ- ನಗರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಗುರುವಾರ, 14 ಸೆಪ್ಟಂಬರ್ 2023 (17:01 IST)
ಬರ ಘೋಷಣೆ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ,ಎಸ್ ಟಿ ಆರ್ ಎಮ್ಸ್, ಎನ್ ಡಿ ಆರ್ ಎಮ್ಸ್ ಪ್ರಕಾರ ೧೯೫ ತಾಲ್ಲೂಕ್ ಗಳನ್ನ ಬರ ಅಂತ ಘೋಷಣೆ ಮಾಡಿದ್ದೇವೆ.ಎಲ್ಲಾ ಸರ್ವೆ ಮಾಡಿಸಿ ರಿಪೊರ್ಟ್ ವರದಿ ಪಡೆದಿದ್ದೇವೆ.ಕೇಂದ್ರ ಪರಿಹಾರಕ್ಕೆ ಮನವಿ ಮಾಡ್ತಿವಿ
 
ಕೇಂದ್ರಕ್ಕೆ ಪತ್ರ ಬರೆದಿರುವ ವಿಚಾರವಾಗಿ ಕೇಂದ್ರಕ್ಕೆ ಬರೆದಿರುವ ಪತ್ರಕ್ಕೆ ಉತ್ತರ ಕೊಟ್ಟಿಲ್ಲಾ.ಬರ ಪರಿಹಾರಕ್ಕೆ ಮೆಮೊರಂಡಮ್ ಕೊಡ್ತಿವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ