ಮಾನವೀಯತೆ ಮೆರೆದ ಸಿಎಂ ಸಿದ್ಧರಾಮಯ್ಯ
ಆದರೆ ಸಿಎಂ ತಮ್ಮ ಬೆಂಗಾವಲು ಪಡೆ ಪೊಲೀಸರಿಗೆ ಆಂಬ್ಯುಲೆನ್ಸ್ ತೆರಳಲು ಅನುವು ಮಾಡಿಕೊಡುವಂತೆ ಆದೇಶಿಸಿದರು. ಅದರಂತೆ ನಡೆದುಕೊಂಡ ಪೊಲೀಸರ ವರ್ತನೆಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹಿಂದೊಮ್ಮೆ ಇದೇ ಬೆಂಗಳೂರಿನಲ್ಲಿ ಸಿಎಂ ಬೆಂಗಾವಲು ಪಡೆಗಳು, ಆಂಬ್ಯುಲೆನ್ಸ್ ತಡೆ ಹಿಡಿದು ಟೀಕೆಗೆ ಗುರಿಯಾಗಿತ್ತು. ಇದೀಗ ಸಿಎಂ ಸಿದ್ಧು ಆ ಅಪವಾದ ತೊಡೆದುಹಾಕಿದ್ದಾರೆ.