ಮದುವೆಗೆ ಒತ್ತಾಯಿಸುತ್ತಿರುವ ಮಹಿಳಾ ಎಸ್ಐ- ಪತ್ರಕರ್ತನ ಪತ್ನಿ ದೂರು

ಸೋಮವಾರ, 29 ಜನವರಿ 2018 (20:23 IST)

ಪತಿಯನ್ನು ಮತಾಂತರ ಮಾಡಿ ಮದುವೆಯಾಗಲು ಮಹಿಳಾ ಎಸ್ಐ ಪ್ರಯತ್ನಿಸಿದ್ದಾರೆ ಎಂದು ಆರೋಪ ಮೈಸೂರಿನಲ್ಲಿ ಕೇಳಿಬಂದಿದೆ.

ಮಹಿಳಾ ಎಸ್ ವಿರುದ್ಧ ದೂರು ದಾಖಲಿಸಿದ ಪತ್ರಕರ್ತನ ಪತ್ನಿ, ಪತಿ ಮೇಲೆ ವ್ಯಾಮೋಹಕ್ಕೆ ಒಳಗಾಗಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್ ಮದುವೆಯಾಗುವಂತೆ ಅವರನ್ನು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಮನೆಗೆ ಬಂದು ಸರ್ವಿಸ್ ರಿವಾಲ್ವಾರ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮದುವೆಯಾಗಲು ಅನುವು ಮಾಡಿಕೊಡಬೇಕೆಂದು ಪದೇ, ಪದೇ ಕಿರುಕುಳ ನೀಡುತ್ತಿದ್ದು, ಅತ್ಯಾಚಾರದ ಆರೋಪವನ್ನು ಮಾಡಿದ್ದಾರೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ