ಬೆಂಗಳೂರು : ಬೆಂಗಳೂರಿಗೆ ಪ್ರತಿದಿನ ಶಾಕ್ ಮೇಲೆ ಶಾಕ್ ಎದುರಾಗುತ್ತಿದ್ದು, ದಿನೇ ದಿನೇ ಕಂಟೈನ್ಮೆಂಟ್ ಝೋನ್ ಹೆಚ್ಚುತ್ತಿದೆ.
ಇಲ್ಲಿಯವರೆಗೆ 16 ಇದ್ದ ಕಂಟೈನ್ಮೆಂಟ್ ಝೋನ್ 24ಕ್ಕೇರಿಕೆಯಾಗಿದೆ. ಇದೀಗ ಕಂಟೈನ್ಮೆಂಟ್ ಝೋನ್ ಗೆ 8 ವಾರ್ಡ್ ಸೇರ್ಪಡೆಯಾಗಿದೆ.
ರಾಮಮೂರ್ತಿ ನಗರ, ವರ್ತೂರು, ಹಗ್ದೂರು, ಎಸ್.ಕೆ. ಗಾರ್ಡನ್, ಮಾರಪ್ಪನ ಪಾಳ್ಯ, ಪುಟ್ಟೇನಹಳ್ಳಿ, ಆಗರ, ಥಣಿಸಂದ್ರ ವಾರ್ಡ್ ನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಇದೀಗ 8 ವಾರ್ಡ್ ಗಳು ಕಂಟೈನ್ಮೆಂಟ್ ಝೋನ್ ಗೆ ಸೇರ್ಪಡೆಯಾಗಿದೆ.