ಕೊರೊನಾಗೆ 80 ವರ್ಷದ ವೃದ್ದೆ ಸಾವು; ಗದಗದಲ್ಲಿ ಕೊರೊನಾಗೆ ಮೊದಲ ಬಲಿ

ಗುರುವಾರ, 9 ಏಪ್ರಿಲ್ 2020 (09:47 IST)

ಗದಗ : ಕೊರೊನಾ ಸೋಂಕಿಗೆ ಗದಗದಲ್ಲಿ ವೃದ್ಧೆಯೊಬ್ಬರು ಸಾವನಪ್ಪಿದ್ದು, ಆ ಮೂಲಕ ಕೊರೊನಾ ಗದಗಗದಲ್ಲಿ ಮೊದಲ ಬಲಿ ಪಡೆದಂತಾಗಿದೆ.
 


 

80 ವರ್ಷದ ವೃದ್ದೆ ಏ.4ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಏ.7ರಂದು ವೃದ್ಧೆಗೆ ಸೋಂಕು ದೃಢಪಟ್ಟಿದ್ದು, ಐಸೋಲೆಶನ್ ವಾರ್ಡ್ ನಲ್ಲಿಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾಗದೆ  ಇಂದು ಮುಂಜಾನೆ ಸೋಂಕಿತ ವೃದ್ಧೆ ಸಾವನಪ್ಪಿದ್ದಾಳೆ. ಆ ಮೂಲಕ ರಾಜ್ಯದಲ್ಲಿ ಕೊರೊನಾಗೆ 6 ಮಂದಿ ಬಲಿಯಾದಂತಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ