ಮಂಡ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಶಂಕಿತರು

ಮಂಗಳವಾರ, 19 ಮೇ 2020 (10:16 IST)
Normal 0 false false false EN-US X-NONE X-NONE

ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಜನರಿಗೆ ಕೊರೊನಾ ಶಂಕೆ ವ್ಯಕ್ತವಾಗಿದ್ದು, ಮುಂಬೈನಿಂದ ಮಂಡ್ಯ ಜಿಲ್ಲೆಗೆ ಬಂದವರಲ್ಲಿ ಕೊರೊನಾ ಇದೆ ಎಂಬ ಶಂಕೆ ಮೂಡಿದೆ.
 


 

ಆ ಮೂಲಕ ಮಂಡ್ಯದಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಲಿದ್ದು, ಮುಂಬೈ ನಿಂದ ಬಂದ 30ಕ್ಕೂ ಹೆಚ್ಚು ಜನರಿಗೆ ಕೊರೊನಾ ಇರುವ  ಶಂಕೆ ಮೂಡಿದೆ. ಕೆ.ಆರ್.ಪೇಟೆ ನಾಗಮಂಗಲ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು,  ಮಂಡ್ಯದಲ್ಲಿ ದಿನದಿಂದ ದಿನಕ್ಕೆ ಮುಂಬೈ ಕಂಟಕವಾಗುತ್ತಿದೆ ಎನ್ನಲಾಗಿದೆ.
 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ