ಕೊರೊನಾ ಹಾಟ್ ಸ್ಪಾಟ್ ಮೂರು ಜಿಲ್ಲೆಗಳ ಸಮುದಾಯದಲ್ಲಿ ಸರ್ವೇಕ್ಷಣೆ
ಸಮುದಾಯ ಮಟ್ಟದಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ಪತ್ತೆ ಹಚ್ಚಲಾಗುತ್ತಿದೆ.
ಸಮುದಾಯ ಮಟ್ಟದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯ ಸದ್ಯ ಪರಿಸ್ಥಿತಿಯನ್ನು ಪರಿಶೀಲಿಸುವುದೇ ಈ ಸರ್ವೇಕ್ಷಣಾದ ಉದ್ದೇಶವಾಗಿದೆ. ಈ ಸರ್ವೇಕ್ಷಣೆಗಾಗಿ ಕರ್ನಾಟಕದ ಕಲಬುರಗಿ, ಚಿತ್ರದುರ್ಗ ಹಾಗೂ ಬೆಂಗಳೂರು ನಗರ ಈ ಮೂರು ಜಿಲ್ಲೆಗಳನ್ನು ಅಯ್ದುಕೊಳ್ಳಲಾಗಿದೆ.