ಬೆಂಗಳೂರಿನ ಒಬ್ಬರು ಮಹಿಳೆ ಮತ್ತು ಕಲಬುರಗಿಯ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಅದರಲ್ಲಿ ಕಲಬುರಗಿಯ ವೃದ್ಧ ಈಗಾಗಲೇ ಸಾವನಪ್ಪಿದ್ದು, ಉಳಿದ 9 ಜನರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.