ಲೈಂಗಿಕ ಸಂಬಂಧ ಹೊಂದಿದ ನಂತರ ನನಗೆ ಈ ಭಾವನೆ ಕಾಡುತ್ತಿದೆ

ಮಂಗಳವಾರ, 17 ಮಾರ್ಚ್ 2020 (07:09 IST)
ಬೆಂಗಳೂರು : ನಾನು 46 ವರ್ಷದ ವ್ಯಕ್ತಿ. ಕಳೆದ ಕೆಲವು ವಾರಗಳಿಂದ ಲೈಂಗಿಕ ಸಂಬಂಧ ಹೊಂದಿದ ನಂತರ ನಾನು ದುರ್ಬಲನಾಗಿದ್ದೇನೆ ಎಂಬ ಭಾವನೆ ಬರುತ್ತದೆ. ಇದಕ್ಕೆ ಕಾರಣವೇನು?

ಉತ್ತರ :  ದೇಹ ತಪಾಸಣೆ ನಡೆಸಲು ನಿಮ್ಮ ವೈದ್ಯರನ್ನು ಭೇಟಿ ಮಾಡಿ ನೀವು ಸರಿಪಡಿಸಬಬೇಕಾದ ಕೆಲವು ನ್ಯೂನತೆಗಳನ್ನು ಹೊಂದಿರಬಹುದು. ಸಾಮಾನ್ಯವಾಗಿ ವಿಟಮಿನ್ ಬಿ-12 ಕೊರತೆ, ಕ್ಯಾಲ್ಸಿಯಂ, ಥೈರಾಯ್ಡ್, ಟೆಸ್ಟೋಸ್ಟೆರಾನ್ ನಂತಹ ಹಾರ್ಮೋನಗಳ ಅಸ್ವಸ್ಥತೆಯನ್ನು ಪರೀಕ್ಷಿಸಬೇಕಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ