ತಬ್ಲಿಘಿಗಳಿಂದ ಮಂಗಳೂರು ವ್ಯಕ್ತಿಗೆ ಕೊರೊನಾ ಸೋಂಕು

ಸೋಮವಾರ, 6 ಏಪ್ರಿಲ್ 2020 (10:16 IST)
ಮಂಗಳೂರು : ಮಂಗಳೂರಿನಲ್ಲಿ ತಬ್ಲಿಘಿಗಳಿಂದ ವ್ಯಕ್ತಿಯೊರ್ವನಿಗೆ ಕೊರೊನಾ ಸೋಂಕು ತಗುಲಿದೆ ಎಂಬುದಾಗಿ ತಿಳಿದುಬಂದಿದೆ.


ಸೋಂಕಿತ ತಬ್ಲಿಘಿ ಸಂಪರ್ಕದಲ್ಲಿದ್ದ ಮಂಗಳೂರಿನ ಬಿಕರ್ನಕಟ್ಟೆ ನಿವಾಸಿಗೆ ಜ್ವರ ಬಂದಿರುವುದಾಗಿ ಮಂಗಳೂರು ನಗರ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.


ತೊಕ್ಕೊಟ್ಟು ವ್ಯಕ್ತಿ ದಿಲ್ಲಿಗೆ ಹೋಗಿ ಬಂದಿದ್ದ. ತೊಕ್ಕೊಟ್ಟುವಿನ ಸೋಂಕಿತನ ಜತೆ ಸಂಪರ್ಕ ಹೊಂದಿದ್ದ ಪರಿಣಾಮ ಬಿಕರ್ನಕಟ್ಟೆ ನಿವಾಸಿಗೆ ಸೋಂಕು ತಗಲಿದೆ. ಈ ಹಿನ್ನಲೆಯಲ್ಲಿ  ವೆನ್ ಲಾಕ್ ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ