ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಕ್ಷಣಗಣನೆ..!

ಬುಧವಾರ, 3 ಆಗಸ್ಟ್ 2022 (14:27 IST)
ಸಿದ್ದರಾಮಮೋತ್ಸವ ಕಾರ್ಯಕ್ರಮಕ್ಕೆ ಹರಿಹರ ರಸ್ತೆಯಲ್ಲಿ ಜನ ಕಾಲ ನಡಿಗೆ ಆಗಮಿಸುತ್ತಿದ್ದಾರೆ.ಇನ್ನು ವೇದಿಕೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಕುರಿತು ಸಾಕ್ಷ ಚಿತ್ರ ಬಿಡುಗಡೆಗೊಳ್ಳಲಿದೆ. .ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಮಾಜಿ ಶಾಸಕ ಅಶೋಕ್ ಪಟ್ಟಣ , ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ವೇದಿಕೆಗೆ ಆಗಮಿಸಿದೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ