ಸಿಲಿಕಾನ್ ಸಿಟಿಯಲ್ಲಿ ದೇಶದ ಪ್ರಥಮ ರೇಡಿಯೋ ಮ್ಯೂಸಿಯಂ...!

ಬುಧವಾರ, 5 ಏಪ್ರಿಲ್ 2023 (13:29 IST)
ರೇಡಿಯೊದಲ್ಲಿ ಕ್ರಿಕೆಟ ಕಾಮೆಂಟ್ರಿ, ಅಡ್ವಟೈಸಮೆಂಟ್, ಕಥೆ, ನ್ಯೊಸ್, ಹಾಗು ಹಾಡುಗಳನ್ನು ಕಾದು ಕೇಳೊಕೆ ಏನೋ ಒಂತರ ಖುಷ್ಷಿ ಇತ್ತು. ಆದರೆ ಇಂದಿನ ದಿನಗಳಲ್ಲಿ ಈ ಮೊಬೈಲ್ ಫೊನ್, ಟಿ.ವಿ, ಲ್ಯಾಪ್ ಟಾಪ್, ಇಂಟರ್ನೆಟ್ ಸೌಲಭ್ಯಗಳಿಂದ. ರೇಡಿಯೊ ಅನ್ನೋದು ಎಷ್ಟೋ ಜನರಿಗೆ ಮರೆತೆ ಹೋಗಿದೆ. ಮಕ್ಕಳಿಗಂತು  ರೇಡಿಯೊ ಹೇಗಿರಬಹುದು ಎಂದು ಕಲ್ಪಪನೆ ಕುಡ ಇದಿಯೋ ಇಲ್ಲವೊ ಗೊತೀಲ್ಲ. ಬೆಂಗಳೂರಿನಲ್ಲಿರುವ ಈ ರೇಡಿಯೊ ಮ್ಯೂಸಿಯಂಗೆ ಭೇಟಿ ನೀಡಿದಾರೆ ಯಾವುದೋ ಸಂಗೀತ ಲೋಕಕ್ಕೆ ಕಾಲಿಟ್ಟಂತಿರುತ್ತದೆ. ಉದಯ್ ಕಲಬುರಗಿ,  ಈ ರೇಡಿಯೊಗಳ ಮೇಲೆ ಎಷ್ಟೂ ಪ್ರೀತಿ ಎಂದರೆ ಒಂದ ಅಲ್ಲ ಎರಡ ಅಲ್ಲ ಸುಮಾರು  280 ಕ್ಕು ಅಧಿಕಲ ಹಳೆಯ ರೇಡಿಯೊಗಳ ಕಲೇಕ್ಷನ ಇದೆ. ಇವು ಶತಮನಗಳ ರೇಡಿಯೊಗಳು. ಇವರು ಕಾನ್ಯ ನೋಡಲು ಹೋದಾಗ ಅವರ ಮನೆಯಲ್ಲಿರುವ ರೇಡಿಯೋ ಸಿಕಿತ್ತು ಆದರೆ ಹುಡುಗಿ ಸಿಗಲಿಲ್ಲ. ಇವರ ರೇಡಿಯೊಗಳು ಹೋದರೆ, ಬೇಕಾಬಿಟ್ಟಿಯಾಗಿ ಸರಿಪಡಿಸುವುದಿಲ್ಲ ಆ ರೇಡಿಯೊಗೆ ತಕ್ಕ ಉಪಕರಣಗಳನ್ನು ಹುಡುಕಿ ಕೊಂಡು ಬಂದು ಅದನ್ನು ಸರಿಪಡಿಸುತ್ತಾರೆ.

ಇವರು 1942 ಭರತದ  ಪೂರ್ವ ಸ್ವಾತಂತ್ರ ಕಾಲದ ರೇಡಿಯೊಗಳನ್ನು ಇಟ್ಟಿದರೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿರೊ ಈ ರೇಡಿಯೊ ಮ್ಯೂಸಿಯಂ ತ್ತತಾ  ಮುತ್ತತಾ  ಕಾಲದ ರೇಡಿಯೊಗಳ. ಯುಟ್ಟೂಬ್ ದಿನಗಳಲಲ್ಲಿ ಇಂದಗೂ ರೇಡಿಯೊದಲ್ಲಿಯೆ ಹಾಡುಗಳನ್ನು ಕೇಳುತಾರೆ. ಕರ್ನಾಟಕದಲ್ಲಿ ಇದೆ ಮೊದಲ್ಲನೆ ರೇಡಿಯೊ ಮ್ಯೂಸಿಯಂ. ಇವರ ಮುಖ್ಯ ಉದ್ಗದೇಶವೇ  ಇಂದಿನ ಮಕ್ಕಳಿಗೆ ಟೆಕ್ನಾಲಜಿ ಬಿಟ್ಟು ರೇಡಿಯೋ ಮಹತ್ವವನ್ನು ತಿಳಿಸುವುದು ಹೆಮ್ಮೆಯ ವಿಷಯ ಏನೆಂದರೆ ದೊಡ್ಡ ದೊಡ್ಡ ಗಾಯಕರು ಹಾಡಿರುವ ಹಾಡುಗಳು ಇವರ ರೇಡಿಯೊಗಳು ಈ ಮ್ಯೂಸಿಯಂನಲ್ಲಿ ಕಾಣ ಸಿಗುತ್ತದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ