ಬಸ್ ನಲ್ಲೇ ಬಟ್ಟೆ ಬಿಚ್ಚಿ ಸಂಭೋಗ ಮಾಡಿದ ಜೋಡಿ – ವಿಡಿಯೋ ವೈರಲ್

ಶುಕ್ರವಾರ, 20 ಡಿಸೆಂಬರ್ 2019 (17:28 IST)

ಸಾರ್ವಜನಿಕವಾಗಿ ಬಸ್ ನಲ್ಲಿ ಕುಳಿತಿದ್ದ ಜೋಡಿಯೊಂದು ಎಲ್ಲರೆದುರಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ.
 

ಈ ಜೋಡಿಗಳು ಮೈಮರೆತು ಸಂಭೋಗ ನಡೆಸಿರೋ ವಿಡಿಯೋ ವೈರಲ್ ಆಗಿದೆ.

ಪುರುಷನ ತೊಡೆ ಮೇಲೆ ಕುಳಿತು ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಹಿಳೆಯು ಬಸ್ ನಲ್ಲೇ ಎಲ್ಲಾ ಬಟ್ಟೆ ಬಿಚ್ಚಿ ಸಂಭೋಗ ನಡೆಸಿರೋದು ಚರ್ಚೆಗೆ ಕಾರಣವಾಗಿದೆ.

ಲಂಡನ್ ನ ಪ್ರೆಸ್ಟ್ ವಿಚ್ ನಲ್ಲಿ ಈ ಘಟನೆ ನಡೆದಿದ್ದು, ಡಬಲ್ ಡೆಕ್ಕರ್ ಬಸ್ ನಲ್ಲಿ ಜೋಡಿ ಲೈಂಗಿಕ ಕ್ರಿಯೆಯನ್ನು ಬಿಂದಾಸ್ ಆಗಿ ನಡೆಸಿದ್ದಾರೆ. ಆಗ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿಕೊಂಡಿದ್ದು ಅದು ವೈರಲ್ ಆಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ