ತುಂಗಾ ತೀರದಲ್ಲಿ ಮೊಸಳೆ ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ
ಶನಿವಾರ, 21 ಜುಲೈ 2018 (18:06 IST)
ಬರೋಬ್ಬರಿ 8 ವರ್ಷಗಳನಂತರತುಂಗಭದ್ರಾಜಲಾಶಯಭರ್ತಿಯಾಗಿದೆ. ಆಣೆಕಟ್ಟೆಯಿಂದನದಿಗೆಅಪಾರಪ್ರಮಾಣದಲ್ಲಿನೀರುಬಿಡಲಾಗುತ್ತಿದೆ. ನದಿ ನೀರಿನಲ್ಲಿ ಜಲಚರಗಳು ಹರಿಯುತ್ತಿದ್ದು, ಅವು ನದಿ ತೀರದ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಸಹಜವಾಗಿಯೇ ನದಿ ಪಾತ್ರದ ಜನರು ನದಿ ನೀರಿನ ಜತೆಗೆ ಈಗ, ಜಲಚರಗಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಗಾರುಉತ್ತಮವಾಗಿಸುರಿಯುತ್ತಿರುವುದರಿಂದಕೊಪ್ಪಳಜಿಲ್ಲೆಯನದಿಪಾತ್ರದಗ್ರಾಮಗಳಲ್ಲಿಜಲಜರಗಳಉಪಟಳಹೆಚ್ಚಾಗಿದೆ. ನದಿಯನೀರಿನಲ್ಲಿಕಸದಜೊತೆಗೆಮೊಸಳೆಗಳುಹರಿದುಬರುತ್ತಿವೆ. ಹೀಗಾಗಿ ಗಂಗಾವತಿತಾಲೂಕಿನಚಿಕ್ಕಜಂತಗಲ್ಹಾಗುಕಂಪ್ಲಿನದಿಭಾಗದಲ್ಲಿಮೊಸಳೆಗಳುಕಾಣಿಸಿಕೊಳ್ಳುತ್ತಿವೆ.ಅಲ್ಲದೇಕಸದಲ್ಲಿಸಿಕ್ಕಿಹಾಕಿಕೊಂಡುಮೊಸಳೆಹಾಗೂಮೊಸಳೆಮರಿಗಳುಪರದಾಡುವಮೊಸಳೆಗಳನ್ನುಕಂಡುಗ್ರಾಮಸ್ಥರುಆತಂಕಕ್ಕೆಒಳಗಾಗಿದ್ದಾರೆ.