ಗುಜರಿ ಬಸ್ಗಳಿಂದ ಬಿಎಂಟಿಸಿಗೆ ಕೋಟಿ ಕೋಟಿ ಆದಾಯ

ಸೋಮವಾರ, 9 ಜನವರಿ 2023 (10:43 IST)
ಬೆಂಗಳೂರು : ಇಷ್ಟು ದಿನ ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿದ್ದ ಬಸ್ಗಳಿಂದ ಬಿಎಂಟಿಸಿ ಮಾನ ಮರ್ಯಾದೆ ಹರಾಜಾಗುತ್ತಿತ್ತು. ಆದರೆ ಈಗ ಕೆಟ್ಟು ನಿಲ್ಲುತ್ತಿದ್ದ ಆ ಡಕೋಟ ಬಸ್ಗಳೇ ಬಿಎಂಟಿಸಿ ಖಜಾನೆಯನ್ನು ತುಂಬಿಸುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ ಒಂದಲ್ಲೊಂದು ಬಿಎಂಟಿಸಿ ಬಸ್ ಕೆಟ್ಟು ನಿಲ್ಲುತ್ತಿದೆ. ಇದಕ್ಕೆ ಕಾರಣ ಬಸ್ಗಳ ನಿರ್ವಹಣೆ ಅಲ್ಲ. ಬದಲಾಗಿ ಬಸ್ಗಳಿಗೆ ವಯಸ್ಸಾಗಿರೋದು ಎನ್ನುವುದು ಸಾಭೀತಾಗಿದೆ.

ಈ ಹಿನ್ನೆಲೆ ಬಿಎಂಟಿಸಿ ತನ್ನ 990 ಹಳೆಯ ಬಸ್ಗಳನ್ನು ಗುಜರಿಗೆ ಹಾಕಲು ನಿರ್ಧರಿಸಿದೆ. ಆದರೆ ಈ ಗುಜರಿ ಸೇರಲಿರುವ ಬಸ್ಗಳು ಕೂಡ ಸಂಕಷ್ಟದಲ್ಲಿರುವ ಬಿಎಂಟಿಸಿ ಬೊಕ್ಕಸಕ್ಕೆ ವರದಾನವಾಗಲಿವೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ