ಭಿಕ್ಷಾಟನೆ ಮಾಡಿ ಕಟ್ಟಿದ್ದ ಮನೆ ಮಳೆಯಿಂದ ಹಾನಿ
ಮಳೆರಾಯನ ಅಬ್ಬರಕ್ಕೆ ಬಡಪಾಯಿಗಳ ಮನೆಗಳು ಹಾನಿಗೊಳಗಾಗಿರೋ ಘಟನೆ ನಡೆದಿದೆ.
ತಡ ರಾತ್ರಿ ಸುರಿದ ಭಾರೀ ಮಳೆಯಿಂದ ಇವರಿಬ್ಬರ ಮನೆಗಳು ನೆಲಸಮಗೊಂಡಿವೆ.
ಮೂಲತಃ ಭಿಕ್ಷಾಟನೆ ಕುಲಕಸುಬು ಹೊಂದಿರೋ ಇವರ ಮನೆಗಳು ಹಾನಿಗೆ ಒಳಗಾಗಿರೋದ್ರಿಂದ ಚಿಂತಾಕ್ರಾಂತರಾಗಿದ್ದಾರೆ.