ನಡು ರಸ್ತೆಯಲ್ಲಿಯೇ ಕೆಟ್ಟು ನಿಂತ ಡಿಸಿಎಂ ಡಿಕೆ ಶಿವಕುಮಾರ್ ಎಸ್ಕಾರ್ಟ್ ವಾಹನ

ಭಾನುವಾರ, 21 ಮೇ 2023 (15:12 IST)
ಡಿಸಿಎಂ ಡಿ ಕೆ ಶಿವಕುಮಾರ್ ‌ಎಸ್ಕಾರ್ಟ್ ವಾಹನ ಕೆಪಿಸಿಸಿ ಕಛೇರಿ ಮುಂದೇನೆ ಕೆಟ್ಟು ಇಂತಿದೆ.ಡಿಕೆಶಿ ಬೆನ್ನುಗಾವಲು ವಾಹನ ನಡು ರಸ್ತೆಯಲ್ಲಿಯೇ ಕೆಟ್ಟುನಿಂತಿದೆ.ಡಿಕೆ ಶಿವಕುಮಾರ್ ಕಾರಿನ ಮುಂದೆ ಇರಬೇಕಿದ್ದ ಎಸ್ಕಾರ್ಟ್ ವಾಹನ ಇಂಜಿನ್ ನಲ್ಲಿ ಸಮಸ್ಯೆ  ಉಲ್ಬಣಿಸಿದೆ.ಎಸ್ಕಾರ್ಟ್ ವಾಹನದಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಕೆಪಿಸಿಸಿ ಕಛೇರಿ ಮುಂದೇನೇ ವಾಹನವನ್ನ ಸಿಬ್ಬಂದಿಗಳು ನಿಲ್ಲಿಸಿದ್ದಾರೆ.ಕೆಪಿಸಿಸಿ ಕಛೇರಿಯಿಂದ ಎಚ್.ಎ.ಎಲ್‌ ವಿಮಾನ ನಿಲ್ದಾಣಕ್ಕೆ  ಡಿಸಿಎಂ ಡಿಕೆಶಿ ತೆರಳಿದ್ದು, ನಂತರ ತುಮಕೂರಿನ ನೊಣವಿನಕೆರೆ ಶ್ರೀ ಸಿದ್ದೇಶ್ವರ ಮಠದಲ್ಲಿ ಡಿಕೆಶಿ ಪೂಜೆ ಸಲ್ಲಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ