JNU ಕ್ಯಾಂಪಸ್ ನಲ್ಲಿ ದೀಪಿಕಾ ಪಡುಕೋಣೆ – ಹಿಗ್ಗಾಮುಗ್ಗಾ ಟ್ರೋಲ್

ಬುಧವಾರ, 8 ಜನವರಿ 2020 (16:24 IST)
ಜೆಎನ್ ಯು ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭೇಟಿ ನೀಡಿರೋದಕ್ಕೆ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.


ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಗಲಾಟೆ ನಡೆದ ಬಳಿಕ ದೀಪಿಕಾ ಪಡುಕೋಣೆ ಕ್ಯಾಂಪಸ್ ಗೆ ಭೇಟಿ ನೀಡಿರೋದಕ್ಕೆ ಪರ - ವಿರೋಧ ಚರ್ಚೆಗಳು ಶುರುವಾಗಿವೆ.

ಅಭಿಮಾನಿಗಳು ದೀಪಿಕಾ ಪಡುಕೋಣೆಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಕೆಲವರು ವಿರೋಧ ಮಾಡುತ್ತಿದ್ದಾರೆ. ಫಿಲ್ಮ್ ಪ್ರಚಾರ ಮಾಡೋದಕ್ಕಾಗಿ ಜೆಎನ್ ಯು ಕ್ಯಾಂಪಸ್ ನ್ನು ದೀಪಿಕಾ ಬಳಕೆ ಮಾಡಿಕೊಳ್ತಿದ್ದಾರೆ ಅಂತ ಕೆಲವರು ಟೀಕೆ ಮಾಡ್ತಿದ್ದಾರೆ.

ಇನ್ನು, ನಟ ಪ್ರಕಾಶ್ ರಾಜ್, ರಿಯಲ್ ಲೈಫ್ ನಲ್ಲಿಯೂ ನೀವು ಬೋಲ್ಡ್ ಆಗಿದ್ದೀರಿ ಅಂತ ದೀಪಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಫೋಟೋ ಪೋಸ್ಟ್ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ