ಬಿಜೆಪಿ ಸಚಿವರ ಹನಿಟ್ರ್ಯಾಪ್ ಮಾಡಿ 10 ಕೋಟಿ ಬೇಡಿಕೆ ಇಟ್ಟಿದ್ದ ಭೂಪ ಅರೆಸ್ಟ್

ಬುಧವಾರ, 27 ನವೆಂಬರ್ 2019 (18:12 IST)

ರಾಜ್ಯದ ರಾಜಕೀಯದಲ್ಲಿ ಕೆಲವೊಂದಿಷ್ಟು ದಿನ ಸದ್ದು ಮಾಡಿದ್ದ ಸಚಿವರ ಖಾಸಗಿ ವಿಡಿಯೋ ಕೇಸ್ ಗೆ ಈಗ ಹೊಸ ರೂಪ ಸಿಕ್ಕಿದೆ.
 

ಮಾಜಿ ಸಚಿವರ ಖಾಸಗಿ ವಿಡಿಯೋವನ್ನು ಇಟ್ಟುಕೊಂಡು 10 ಕೋಟಿ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದ ಆರೋಪಿ ರಾಘವೇಂದ್ರನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.

ಗೆಳತಿಯ ಮೂಲಕ ಮಾಜಿ ಸಚಿವರ ಖಾಸಗಿ ವಿಡಿಯೋವನ್ನು ಮಾಡಿಕೊಂಡಿದ್ದ ರಾಘವೇಂದ್ರ, ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ