ಡಬಲ್​​ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ-ಪ್ರಧಾನಿ ನರೇಂದ್ರ ಮೋದಿ

ಸೋಮವಾರ, 27 ಫೆಬ್ರವರಿ 2023 (16:03 IST)
ಶಿವಮೊಗ್ಗದಲ್ಲಿ ಏರ್​​ಪೋರ್ಟ್​​ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಹಲವು ವಿಷಯಗಳ ಕುರಿತು ಸರಾಗವಾಗಿ ಮಾತನಾಡಿದ್ರು. ಕರ್ನಾಟಕ ಹಳ್ಳಿಗಳ ಅಭಿವೃದ್ಧಿ ಕುರಿತು ಮೋದಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿಯ ರಥ ಸಾಗುತ್ತಿದೆ. ವಿಮಾನ, ರಸ್ತೆ, ರೈಲು ಮಾರ್ಗಗಳು ಅಭಿವೃದ್ಧಿಯಾಗ್ತಿದೆ. ಡಬಲ್​​ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಪಥದತ್ತ ರಾಜ್ಯವು ಸಾಗ್ತಿದೆ ಎಂದರು. ಡಬಲ್​​ ಇಂಜಿನ್​​ ಸರ್ಕಾರದಿಂದ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ. ದೇಶದ ಪ್ರತಿಯೊಂದು ಹಳ್ಳಿಗಳು ಅಭಿವೃದ್ಧಿಯತ್ತ ಸಾಗ್ತಿದೆ ಎಂದು ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ