ಅಮಿತ್ ಶಾ ಫೈನಲ್ ವಾರ್ನಿಂಗ್ ಏನ್ ಗೊತ್ತಾ?

ಮಂಗಳವಾರ, 31 ಜನವರಿ 2023 (14:27 IST)
ಇಷ್ಟು ದಿನ ಹೇಗಿತ್ತೋ ಗೊತ್ತಿಲ್ಲ, ಅದು ಈಗ ನಮಗೆ ಬೇಡವೂ ಬೇಡ. ಆದ್ರೆ ಇನ್ಮುಂದೆ ನಿಮ್ಮ ಹಿಂದಿನ ಆಟಗಳೆಲ್ಲ ನಡೆಯಲ್ಲ. ನಿಮ್ಮ ಪ್ರತಿಷ್ಠೆ, ನಿಮ್ಮ ಸಂಘರ್ಷಕ್ಕೆ ಇನ್ಮೇಲೆ ಬಿಲ್ಕುಲ್ ಅವಕಾಶ ಇಲ್ಲ.

ಪಕ್ಷದ ಶಿಸ್ತು ಮೀರದೇ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿ. ಇನ್ಮುಂದೆ ಬೆಳಗಾವಿಯಿಂದ ನಮಗೆ ಕಂಪ್ಲೈಟ್ ಬರಬಾರದು. ಕಂಪ್ಲೈಂಟ್ ಬಂದ್ರೆ ನಮ್ಮ ವರಸೆ ಆಗ ಬೇರೆ ರೀತಿಯೇ ಇರುತ್ತೆ ಹುಷಾರ್.

ಸಂಘರ್ಷ ಬಿಟ್ಟು ಒಂದಾದ್ರೆ ಅದೇ ಬಿಜೆಪಿ ಶಕ್ತಿ, ಸಾಮರ್ಥ್ಯ. ವಿಪಕ್ಷಗಳೇ ಗೊಂದಲ, ಅಚ್ಚರಿ ಆಗೋ ಥರ ಹೆಚ್ಚಿನ ಸೀಟ್ ಗೆಲ್ಲಿಸಿ. ಬೆಳಗಾವಿಯಲ್ಲಿ ಈ ಸಲ 15+ ಸ್ಥಾನ ಗೆಲ್ಲಲೇಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ