ಯಾವ ಸಮಯಕ್ಕೆ ಯಾವ ಆಹಾರ ಸೇವಿಸಿದರೆ ಉತ್ತಮ ಗೊತ್ತಾ?
*ಮೊಸರನ್ನು ಬೆಳಿಗ್ಗೆ ತಿನ್ನವುದರಿಂದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ. ರಾತ್ರಿಯ ವೇಳೆ ಮೊಸರು ಸೇವನೆ ಕೆಮ್ಮು ನೆಗಡಿಗೆ ಕಾರಣವಾಗುತ್ತವೆ.
*ಬಾಳೆಹಣ್ಣು ಬೆಳಿಗ್ಗೆ ತಿಂದರೆ ಜೀರ್ಣ ಶಕ್ತಿ ವೃದ್ಧಿಸುತ್ತದೆ. ರಾತ್ರಿಯ ಸೇವನೆ ಕೆಮ್ಮು ನೆಗಡಿಯನ್ನುಂಟು ಮಾಡುತ್ತದೆ.