ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಭೇಟಿ ಮಾಡಿದ ಡಾ .ವೀರೇಂದ್ರ ಹೆಗ್ಗಡೆ
ಇತ್ತೀಚೆಗೆ ದೇವೇಗೌಡರ ಮನೆಗೆ ರಾಜಕಾರಣಿಗಳು ಆಗಮಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.ಹಾಗೆಯೇ ಇಂದು ಧರ್ಮಸ್ಥಳದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಗೌಡರ ಪದ್ಮನಾಭನಗರ ನಿವಾಸಕ್ಕೆ ಭೇಟಿ ನೀಡಿದರು.ಕೆಲಕಾಲ ಅವರೊಂದಿಗೆ ಮಾತನಾಡುತ್ತಾ ಅವರ ಯೋಗಕ್ಷೇಮ ವಿಚಾರಿಸಿ ಶುಭಹಾರೈಸಿದರು.