ಅಲ್ಲಿಯ ಚುನಾವಣೆಯೇ ಬೇರೆ ಇಲ್ಲಿಯ ಚುನಾವಣೆಯೇ ಬೇರೆ - ದಿನೇಶ್ ಗುಂಡೂರಾವ್

ಗುರುವಾರ, 8 ಡಿಸೆಂಬರ್ 2022 (15:48 IST)
ಗುಜರಾತ್ ನ್ನ ಹಿಮಾಚಲ ಪ್ರದೇಶ್ ಫಲಿತಾಂಶ ರಾಜ್ಯದಲ್ಲಿ ಪ್ರಭಾವ ಬರಲ್ಲ.2013 ರಲ್ಲಿ ಗುಜರಾತ್ ನಲ್ಲಿ ಬಿಜೆಪಿ ಗೆದ್ದಿತ್ತು.ಆಗ ನಾವು ರಾಜ್ಯದಲ್ಲಿ ಗೆಲುವು ಸಾಧಿಸಿರಲಿಲ್ಲವಾ..?ಆದ್ದರಿಂದ ಇಲ್ಲಿ ಪ್ರಭಾವ ಬೀರಲ್ಲ.ಅಲ್ಲಿಯ ಚುನಾವಣೆಯೇ ಬೇರೆ ಇಲ್ಲಿಯ ಚುನಾವಣೆಯೇ ಬೇರೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ