ರಾಜ್ಯದ ಮೈತ್ರಿ ಸರಕಾರದ ಚಳಿಗಾಲಅಧಿವೇಶನಕ್ಕೆ ಬೆಳಗಾವಿಯಲ್ಲಿರುವಸುವರ್ಣಸೌಧದಲ್ಲಿ ಸಿದ್ಧತೆಗಳು ಭರದಿಂದ ನಡೆದಿದ್ದು, ಅಂತಿಮ ಹಂತಕ್ಕೆ ತಲುಪಿವೆ.
ಚಳಿಗಾಲ ಅಧಿವೇಶನವು ಡಿ.10ರಿಂದ ಪ್ರಾರಂಭವಾಗಲಿದೆ. ಹೀಗಾಗಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಬಳಕೆ ಮಾಡದಿರುವ ಕಾರಣ ಸುವರ್ಣಸೌಧದ ಕೆಲವು ಪ್ರದೇಶಗಳಲ್ಲಿ, ಕಸ, ಪಾಚಿ ಇದ್ದಿತು. ಹೀಗಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ.
2006ರಲ್ಲಿ ಮುಖ್ಯಮಂತ್ರಿಆಗಿದ್ದಹೆಚ್.ಡಿ. ಕುಮಾರಸ್ವಾಮಿಅವರುಬೆಳಗಾವಿಯಲ್ಲಿಅಧಿವೇಶನನಡೆಸುವಜತೆಗೆಬೆಳಗಾವಿಯಲ್ಲಿಸುವರ್ಣಸೌಧನಿರ್ಮಾಣಕ್ಕೂಶಂಕುಸ್ಥಾಪನೆನೆರವೇರಿಸಿದ್ದರು. 2012ರಲ್ಲಿಲೋಕಾರ್ಪಣೆಗೊಂಡಿರುವಬೆಳಗಾವಿಯಸುವರ್ಣಸೌಧಲ್ಲಿಕಳೆದ 5 ವರ್ಷಗಳಿಂದನಿರಂತರಅಧಿವೇಶನನಡೆಸಿಕೊಂಡುಬರಲಾಗುತ್ತಿದೆ. ಇದೀಗಹೆಚ್ಡಿಕೆಮತ್ತೆಸಿಎಂಆಗಿದ್ದು, ಅವರೇಶಂಕುಸ್ಥಾಪನೆನೆರವೇರಿಸಿದ್ದಭವ್ಯಕಟ್ಟಡದಲ್ಲಿಅಧಿವೇಶನನಡೆಸಲಿರುವುದುವಿಶೇಷತೆಮೂಡಿಸಿದೆ.