ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಇಂದು ರೈತರಿಂದ ಬಾರುಕೋಲು ಚಳುವಳಿ
3 ಸಾವಿರಕ್ಕೂ ಹೆಚ್ಚು ಕನ್ನಡಿಗರಿಂದ ರಾಜಭವನಕ್ಕೆ ಜಾಥಾ ನಡೆಸಲಾಗಲಿದೆ. ಬೆಳಿಗ್ಗೆ 10 ಗಂಟೆಯಿಂದ ಬಿಬಿಎಂಪಿಯಿಂದ ಜಾಥಾ ಆರಂಭ ವಾಗಲಿದ್ದು, ಕಾರ್ಪೋರೇಷನ್ ಸರ್ಕಲ್, ಹಡ್ಸನ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಫ್ರೀಡಂಪಾರ್ಕ್, ಅರಮನೆ ರಸ್ತೆ ಮೂಲಕ ರಾಜಭವನಕ್ಕೆ ಕನ್ನಡಿಗರಿಂದ ಕಾಲ್ನಡಿಗೆ ಜಾಥಾ ನಡೆಸಲಾಗುವುದು.