ಬ್ಯಾಟರಿ ಗೋಡೌನ್ ನಲ್ಲಿ ಅಗ್ನಿ ಅವಘಡ

ಶುಕ್ರವಾರ, 11 ನವೆಂಬರ್ 2022 (19:12 IST)
ಬೆಂಗಳೂರಿನ ಬ್ಯಾಟರಿ ಗೋಡೌನಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ.ಕಟ್ಟಡದ ಮೂರನೇ ಮಹಡಿಯಲ್ಲಿ ದಾಸ್ತಾನು ಮಾಡಲಾಗಿದ್ದ ಚಿತ್ರಗಳು ಬೆಂಕಿಗಾಹುತಿಯಾಗಿದೆ.ಕೆ.ಆರ್.ರಸ್ತೆಯ ಬ್ರಿಗೇಡ್ ಎಂ.ಎಂ ಕಟ್ಟಡದಲ್ಲಿ ನಡೆದ ಘಟನೆ,ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿದೆ.ಇನ್ನೂ ಬೆಂಕಿ ಆರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ