ಬೆಂಗಳೂರಿನ ನಾಗವಾರದಲ್ಲಿ ಅಗ್ನಿ ಅವಘಡ

ಬುಧವಾರ, 22 ಫೆಬ್ರವರಿ 2023 (15:27 IST)
ಬೆಂಗಳೂರಿನ ನಾಗವಾರದಲ್ಲಿ ಬೆಳ್ಳಂಬೆಳ್ಳಗೆ ಅಗ್ನ ಅವಘಡ ಸಂಭವಿಸಿದೆ.ಗ್ಯಾರೆಜ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ದಟ್ಟ ಹೊಗೆಯಿಂದ ಗ್ಯಾರೆಜ್ ಗೆ ಬೆಂಕಿ ಆವರಿಸಿಕೊಂಡಿತ್ತು.ಸ್ಥಳಕ್ಕೆ 2 ಅಗ್ನಿಶಾಮಕ ವಾಹನ ದೌಡಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ