ಈ ಸಂಜೆ ಕಛೇರಿಯಲ್ಲಿ ಅಗ್ನಿ ಅವಘಡ

ಭಾನುವಾರ, 19 ಸೆಪ್ಟಂಬರ್ 2021 (21:29 IST)
ರಾಜಕುಮಾರ್ ರಸ್ತೆಯಲ್ಲಿರುವ  ಈ ಸಂಜೆ ಕಛೇರಿಯಲ್ಲಿ ಅಗ್ನಿ ಅವಘಢ ಸಂಭವಿಸಿದೆ.ಬೆಂಕಿಯ ಕೆನ್ನಾಲಿಗೆಗೆ  ಉರಿದ ಮೊದಲ ಮಹಡಿ .ಶಾರ್ಟ್ ಸರ್ ಕ್ಯೂಟ್ ನಿಂದ ಹೊತ್ತಿ ಮೊದಲ ಮಹಡಿ ಉರಿದಿದೆ . 2 ಅಗ್ನಿಶಾಮಕ ದಳದ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.ಬೆಂಕಿ ಕಾಣಿಸಿಕೊಳ್ತಿದ್ದಂತೆ ಹೊರಗೆ ಓಡಿ ಬಂದ ಸಿಬ್ಬಂದಿ.ಸದ್ಯಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ‌ .ಮೊದಲನೆ ಮಹಡಿಯಲ್ಲಿ ದಟ್ಟವಾಗಿ ತುಂಬಿಕೊಂಡಿರುವ ಹೊಗೆ .ಇನ್ನೂ  ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.ಸ್ಥಳಕ್ಕೆ ಆಗಮಿಸಿರುವ ರಾಜಾಜಿ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ