×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಕಳ್ಳರ ಗ್ಯಾಂಗ್ ನಾಯಕನ ಮೇಲೆ ಫೈರಿಂಗ್
ಗುರುವಾರ, 13 ಡಿಸೆಂಬರ್ 2018 (19:25 IST)
ಆತ
ಅಪ್ರಾಪ್ತ
ಬಾಲಕರನ್ನೊಳಗೊಂಡ
ಗ್ಯಾಂಗ್
ಕಟ್ಟಿಕೊಂಡಿದ್ದನು. ಮಾಡಬಾರದ ಕೆಲಸ ಮಾಡುತ್ತಿದ್ದವನ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ್ದಾರೆ.
50
ಕ್ಕೂ
ಹೆಚ್ಚು
ಕಡೆಗಳಲ್ಲಿ
ಕಳ್ಳತನ
ಮಾಡಿ
ಕ್ಯಾಬ್
ಚಾಲಕನೊಬ್ಬನನ್ನು
ಕೊಲೆ
ಮಾಡಿ
ತಲೆಮರೆಸಿಕೊಂಡಿದ್ದ
ಕುಖ್ಯಾತ
ಕಳ್ಳ
ಮುರಳಿ
ಅಲಿಯಾಸ್
ಮುರಳೀಧರ್
ಗೆ
ಬೈಯಪ್ಪನಹಳ್ಳಿ
ಪೊಲೀಸರು
ಗುಂಡು
ಹೊಡೆದು
ಬಂಧಿಸಿದ್ದಾರೆ
.
ಪೊಲೀಸರ
ಗುಂಡೇಟು
ತಗುಲಿ
ಎಡಗಾಲಿಗೆ
ಗಾಯಗೊಂಡಿರುವ
ಜೋಗುಪಾಳ್ಯದ
ಮುರಳಿ
(25)
ಬೌರಿಂಗ್
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದಾನೆ
.
ಈತನ
ಗ್ಯಾಂಗ್
ನಲ್ಲಿ
ಕಳವು
ಕೃತ್ಯದಲ್ಲಿ
ತೊಡಗಿದ್ದ
ಜೋಗುಪಾಳ್ಯದ
ಪೀಟರ್
(25)
ನನ್ನು
ಬಂಧಿಸಿ
ಇಬ್ಬರು
ಅಪ್ರಾಪ್ತ
ಬಾಲಕರನ್ನು
ವಶಕ್ಕೆ
ಪಡೆದುಕೊಂಡು
ವಿಚಾರಣೆ
ನಡೆಸಲಾಗಿದೆ
ಪೊಲೀಸರು ತಿಳಿಸಿದ್ದಾರೆ
.
ಬಂಧಿಸಲು
ಹೋದಾಗ
ಮುರಳೀಧರ್
ಚಾಕುವಿನಿಂದ
ಹಲ್ಲೆ
ಮಾಡಿದ್ದರಿಂದ
ಗಾಯಗೊಂಡಿರುವ
ಬೈಯಪ್ಪನಹಳ್ಳಿ
ಪೊಲೀಸ್
ಠಾಣೆ
ಮುಖ್ಯಪೇದೆ
ವಿಜಯ್
ಕುಮಾರ್
ಕೈಗೆ
ಗಾಯಗೊಂಡಿದ್ದಾರೆ
.
ಅವರನ್ನು
ಅಭಯ
ಆಸ್ಪತ್ರೆಗೆ
ದಾಖಲಿಸಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಜೈಲು ಶಿಕ್ಷೆಗೆ ಗುರಿಯಾಗಲು ಆತ ಮಾಡಿದ್ದ ತಪ್ಪು ಏನ್ ಗೊತ್ತಾ?
ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಮೇಲೆ ಮಚ್ಚಿನಿಂದ ದಾಳಿ: ಮೂವರಿಗೆ ಗಂಭೀರ ಗಾಯ
ಫೈರ್ ಮಾಡಿ ಕಳ್ಳನನ್ನು ಅರೆಸ್ಟ್ ಮಾಡಿದ ಪೊಲೀಸರು!
ಸಾಯಿ ಬಾಬಾಗೆ ಕೈ ಮುಗಿದ್ರು; ಲಕ್ಷ ಲಕ್ಷ ಹಣ ದೋಚಿದ್ರು!
ಸಾಯಿ ಬಾಬಾಗೆ ಕೈ ಮುಗಿದ್ರು; ಲಕ್ಷ ಲಕ್ಷ ಹಣ ದೋಚಿದ್ರು!
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಡಾಬರ್ ಚ್ಯವನಪ್ರಾಶ್ ಜಾಹೀರಾತು ನೀಡದಂತೆ ಹೈಕೋರ್ಟ್ ಪತಂಜಲಿಗೆ ತಡೆಯಾಜ್ಟೆ: ರಾಮ್ದೇವ್ಗೆ ಹಿನ್ನಡೆ
ಮಹಾರಾಷ್ಟ್ರದಲ್ಲಿ 767 ರೈತರ ಸಾವು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂ ಧಿ
ಹಠಾತ್ ಸಾವಿಗೂ ಕೋವಿಡ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ: ಸೀರಮ್ ಇನ್ಸ್ಟಿಟ್ಯೂಟ್ ಸ್ಪಷ್ಟನೆ
ಕೊವಿಡ್ ವ್ಯಾಕ್ಸಿನ್ ಬಗ್ಗೆ ಸಿಎಂ ಹೇಳಿಕೆಗೇ ಸೆಡ್ಡು ಹೊಡೆದಂತಿದೆ ಆರೋಗ್ಯ ಸಚಿವರ ಹೇಳಿಕೆ
ಸಿಎಂ ಕುರ್ಚಿಗೆ ಡಿಕೆ ಶಿವಕುಮಾರ್ ಗೆ ಅಡ್ಡಿಯಾಗ್ತಿರೋರು ಯಾರು ಎಂದ ಬಿಜೆಪಿ
ಆ್ಯಪ್ನಲ್ಲಿ ವೀಕ್ಷಿಸಿ
x