ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ ತಕ್ಕ ಫಲ ಸಿಗಲಿದೆ ಎಂದ ಮಾಜಿ ಸಿಎಂ
ಅಲ್ಲದೇ ರಾಮನ ಹೆಸರಿನಲ್ಲಿ ರಾಜಕೀಯ, ಹಣದ ಕೊಳ್ಳೆ ಪ್ರಶ್ನಿಸಿದ್ದಕ್ಕೆ ನಕಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ. ರಾಮನ ಹೆಸರಲ್ಲಿ ಅಧಿಕಾರಕ್ಕಾಗಿ ರಾಜಕೀಯಕ್ಕಾಗಿ ಹಣಕ್ಕಾಗಿ ಬಳಸಿಕೊಳ್ಳುವುದು ಧಾರ್ಮಿಕ ಭ್ರಷ್ಟಾಚಾರ. ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ ತಕ್ಕ ಫಲ ಸಿಗಲಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.