ಠಾಣೆಯಲ್ಲಿ ವ್ಯಕ್ತಿ ಸಾವು ಪ್ರಕರಣ: ಪಿಎಸ್ ಐ ಸೇರಿ ನಾಲ್ವರ ಅಮಾನತು
ಶನಿವಾರ, 14 ಜುಲೈ 2018 (17:44 IST)
ಠಾಣೆಯಲ್ಲಿವ್ಯಕ್ತಿಯೊಬ್ಬಸಾವನ್ನಪ್ಪಿದಪ್ರಕರಣಕ್ಕೆ ಸಂಬಂಧಿಸಿದಂತೆ PSI ಸೇರಿನಾಲ್ವರು ಪೇದೆಗಳನ್ನುಅಮಾನತುಮಾಡಲಾಗಿದೆ. PSI ಆನಂದ್ಕುಮಾರ್, ಠಾಣಾಸಿಬ್ಬಂದಿಮಾದೇಶ್, ಮಲ್ಲಿಕಾರ್ಜುನಚುಳಕೆ, ವರದರಾಜುಅಮಾನತ್ತಾದವರು.
ಮಂಡ್ಯಎಸ್ಪಿಜಿ.ರಾಧಿಕಾರಿಂದಅಮಾನತುಆದೇಶಹೊರಬಿದ್ದಿದೆ. ಠಾಣೆಯಲ್ಲೇಅನುಮಾನಾಸ್ಪದವಾಗಿಮೃತಪಟ್ಟಿದ್ದಮೂರ್ತಿ. ಮಂಡ್ಯದಪಶ್ಚಿಮಪೊಲೀಸ್ಠಾಣೆಯಲ್ಲಿನಡೆದಿದ್ದಘಟನೆಇದಾಗಿದೆ. ಮದ್ದೂರುತಾಲೂಕುಬೆಳ್ತೂರಿನಮೂರ್ತಿಮೃತವ್ಯಕ್ತಿಯಾಗಿದ್ದಾರೆ. ಬೈಕ್ಕಳ್ಳತನಆರೋಪದಡಿವಿಚಾರಣೆಗೆಪೊಲೀಸರು ಕರೆತಂದಿದ್ದರು. ಬೆಳಿಗ್ಗೆನೇಣುಬಿಗಿದುಆತ್ಮಹತ್ಯೆಮಾಡಿಕೊಂಡಿದ್ದಾನೆಎಂದುಪೊಲೀಸರುಹೇಳಿದ್ದರು. ಆದರೆ ಪೊಲೀಸರುಲಾಕಪ್ಡೆತ್ಮಾಡಿದ್ದಾರೆಂದುಮೂರ್ತಿಸಂಬಂಧಿಕರುಆರೋಪ ಮಾಡಿದ್ದರು.