ಶಕ್ತಿ ಯೋಜನೆ ಅಡಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ
ಜೂ.11 ರಿಂದ ಶಕ್ತಿ ಯೋಜನೆ ಜಾರಿಯಾಗಲಿದೆ.ಯೋಜನೆ ಜಾರಿಗೂ ಮೊದಲು ನಾಲ್ಕು ನಿಗಮಗಳು ತಯಾರಿ ನಡೆಸಿದೆ.ಮಹಿಳೆಯರಿಗೆ ಉಚಿತ ಪ್ರಯಾಣ ಅಂತ ಬಸ್ ನಲ್ಲಿ ಟಿಕೆಟ್ ಪಡಿಯೋ ಗೊಜಿಲ್ಲ.ಮಹಿಳೆಯರಿಗೂ ಟಿಕೆಟ್ ಕಂಡೆಕ್ಟರ್ ಕೊಡ್ತಾರೆ .ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ ಅಂತ ಟಿಕೆಟ್ ಅಲ್ಲಿ ಇರುತ್ತೆ.