ಹಬ್ಬಕ್ಕೆ ಹಣ್ಣು - ಹೂವಿನ ಬೆಲೆ ಹೆಚ್ಚಳ

ಗುರುವಾರ, 9 ಸೆಪ್ಟಂಬರ್ 2021 (19:10 IST)
ನಾಳೆ - ನಾಡಿದ್ದು ಗೌರಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನರ ಖರೀದಿ ಭರಾಟೆ ಜೋರಾಗಿತ್ತು.ಮಾರುಕಟ್ಟೆಯಲ್ಲಿ ಜನವೋ ಜನ ತುಂಬಿದ್ರು.ಹೂ ಹಣ್ಣು ಕೊಳ್ಳಲು ಮುಗಿಬೀಳುತ್ತಿದ್ರು ಅಷ್ಟೇ ಮಾರುಕಟ್ಟೆಯಲ್ಲಿ ಹೂ- ಹಣ್ಣಿನ ಬೆಲೆ ಹೆಚ್ಚಾಗಿಯೇ ಇತ್ತು.ಮಾರುಕಟ್ಟೆಯಲ್ಲಿ ಹೂ - ಹಣ್ಣಿನ ಬೆಲೆ ದುಬಾರಿ ಅಂತೂ ದುಬಾರಿಯಾಗಿತ್ತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ