ಕೋಚಿಂಗ್ ಕೊಡು ಅಂದರೆ ಅಲಲ್ಲಿ ಟಚ್ ಮಾಡ್ತಾನೆ

ಮಂಗಳವಾರ, 21 ಮೇ 2019 (13:14 IST)
ಪ್ರಶ್ನೆ: ನಾನು 28 ವರ್ಷದ ಯುವತಿ. ನೋಡೋಕೆ ಸ್ವಲ್ಪ ದಪ್ಪ ಇರುವೆ. ಹೀಗಾಗಿ ನಾನು ಫಿಟ್ನೆಸ್ ಗಾಗಿ ಜಿಮ್ ವೊಂದಕ್ಕೆ ಹೋಗುತ್ತಿರುವೆ. ಆದರೆ ಅಲ್ಲಿರುವ ಟ್ರೈನರ್ ನನಗೆ ಪರಿಚಿತ. ಆತನೊಂದಿಗೆ ನನ್ನ ಸಲುಗೆ ಬೆಳೆದಿದೆ. ಆತ ಕೋಚಿಂಗ್ ನೆಪದಲ್ಲಿ ನನ್ನ ದೇಹದ ಎಲ್ಲ ಭಾಗಗಳನ್ನು ಮೊದಮೊದಲು ಟಚ್ ಮಾಡುತ್ತಿದ್ದನು.

ಅದರಿಂದ ನನ್ನಲ್ಲಿ ಕಾಮ ಉದ್ರೇಕಗೊಳ್ಳುತ್ತಿತ್ತು. ಒಂದು ದಿನ ಆತ ನನ್ನ ಸ್ತನಗಳನ್ನು ಟಚ್ ಮಾಡಿದಾಗ ನಾನು ಅವನ ಎದೆಯಲ್ಲಿ ಸೇರಿಹೋದೆ. ಅದಾದ ಬಳಿಕ ನಾನು ಅವನೊಂದಿಗೆ ಆಗಾಗ್ಗೆ ಸೇರುತ್ತಲೇ ಇದ್ದೇನೆ. ಆದರೆ ನಾನು ಈಗ ಗರ್ಭಿಣಿ. ಆತ ಮದುವೆಯಾಗು ಎಂದರೆ ಈಗಾಗಲೇ ಆತ ಬೇರೆ ಮದುವೆಯಾಗಿದ್ದಾನೆ. ಮುಂದೇನು ಮಾಡಲಿ?

ಉತ್ತರ: ನೀವು ಕೋಚಿಂಗ್ ಹೋಗಿರುವುದು ಬಾಡಿ ಫಿಟ್ನೆಸ್ ಗೆ ಎನ್ನೋದನ್ನು ಮರೆತದ್ದಕ್ಕೆ ಹೀಗಾಗಿದೆ. ನೀವು ಜಿಮ್ ಟ್ರೈನರ್ ನೊಂದಿಗೆ ಸೇರಿ ಸುಖ ಪಡುವಾಗ ಆತ ವಿವಾಹಿತ ಅನ್ನೋದನ್ನು ತಿಳಿದುಕೊಳ್ಳಬೇಕಿತ್ತು.

ಫಿಟ್ನೆಸ್ ಗೆ ಹೋದ ನೀವು ಗರ್ಭಿಣಿಯಾಗುವುದಕ್ಕೂ ಮೊದಲು ಆತನ ಪೂರ್ವಾಪರ ಯೋಚಿಸಬೇಕಿತ್ತು. ಆತನೊಂದಿಗೆ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಿ. ಪರಿಹಾರ ಕಾಣದಿದ್ದರೆ ಕಾನೂನು ಮೊರೆ ಹೋಗಿರಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ