ತಾಕತ್ತಿದ್ದರೆ ಅಕ್ಕಿ ಕೊಡಿ : ಬಸವರಾಜ ಬೊಮ್ಮಾಯಿ ಕಿಡಿ
ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಎಲ್ಲಿಂದಾದ್ರೂ ಖರೀದಿಸಿ ಅಕ್ಕಿ ಕೊಡಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರು, ಈಗಾಗಲೇ ಕೇಂದ್ರ ಬಡವರಿಗೆ 5 ಕೆಜಿ ಅಕ್ಕಿ ಉಚಿತವಾಗಿ ಕೊಡ್ತಿದೆ. ಈಗ ಅಕ್ಕಿ ಬರ್ತಿದ್ರೆ ಅದು ಕೇಂದ್ರ ಸರ್ಕಾರ ಕೊಡುತ್ತಿರೋ ಅಕ್ಕಿ ಎಂದು ಹೇಳಿದ್ದಾರೆ.