ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರಕೇವಲಮೂರು-ನಾಲ್ಕುಜಿಲ್ಲೆಗಳಿಗೆ ಮಾತ್ರಆದ್ಯತೆನೀಡಿದೆ ಬಿಜೆಪಿ ನಾಯಕಿ ಆರೋಪಿಸಿದ್ದಾರೆ.
ಕಳೆದಅವಧಿಯಲ್ಲಿನಕಾಂಗ್ರೆಸ್ಸರ್ಕಾರಧರ್ಮವನ್ನುಒಡೆಯುವಕೆಲಸಮಾಡಿದರೆ ಈಗಿನ ಸರಕಾರ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಆದ್ಯತೆ ನೀಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.
ಯಾವುದೇ ರೀತಿಯಿಂದಉತ್ತರಕರ್ನಾಟಕವನ್ನುಒಡೆಯುವುದಕ್ಕೆ ನಾವುಬಿಡುವದಿಲ್ಲಎಂದಿದ್ದಾರೆ. ಮುಂದಿನಲೋಕಸಭಾಚುನಾವಣೆಯಲ್ಲಿಉತ್ತರಕರ್ನಾಟಕದಲ್ಲಿಪಾದಯಾತ್ರೆಮಾಡಿ ಪಕ್ಷಬಲಪಡಿಸಲುಪ್ರಯತ್ನಮಾಡುತ್ತೇವೆ. ರಾಜ್ಯದಲ್ಲಿಮೂರುತಂಡಗಳನ್ನಾಗಿವಿಭಾಗಿಸಿಪ್ರಚಾರ ಮಾಡಲಾಗುವುದು ಎಂದರು.