ಬೆಂಕಿ ಹಚ್ಚಿ ಅಜ್ಜ-ಅಜ್ಜಿಯ ಹತ್ಯೆಗೆ ಯತ್ನಿಸಿದ ಮೊಮ್ಮಗಳು
ಮೊಮ್ಮಗಳೇ ನಮ್ಮನ್ನ ಕೊಲೆಗೆ ಯತ್ನಿಸಿದಳಾ ಎಂದು ಅಜ್ಜ-ಅಜ್ಜಿ ಶಾಕ್`ಗೆ ಒಳಗಾಗಿದ್ದಾರೆ. ಪ್ರಿಯದರ್ಶಿನಿ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಗಂಡನಿಂದ ವಿಚ್ಛೇದನಾ ಪಡೆದಿದ್ದ ಈ ವೃದ್ಧ ದಂಪತಿಯ ಮಗಳು ಆತ್ಮಹತ್ಯೆಗೆ ಶರಣಾಗಿದ್ದಳು. ಬಳಿಕ ಮೊಮ್ಮಗಳನ್ನ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು. ಆದರೆ, ಮಾದಕ ವ್ಯಸನಿಯಾಗಿದ್ದ ಯುವತಿ ಅಜ್ಜಿ-ತಾತನ ಮಾತು ಕೇಳುತ್ತಿರಲಿಲ್ಲವೆಂದು ತಿಳಿದುಬಂದಿದೆ.