ಗೃಹ ಜ್ಯೋತಿ ಆರಂಭದ ವೇಳೆಯೇ ಸೈಬರ್ ಕಳ್ಳರ ಕೈಚಳಕ

ಭಾನುವಾರ, 9 ಜುಲೈ 2023 (19:40 IST)
ಬೆಸ್ಕಾಂ ಬಿಲ್ ಕಟ್ಟಿಲ್ಲ ಎಂದು ವಂಚನೆಗೆ ಸೈಬರ್ ಕಳ್ಳರು ಇಳಿದಿದ್ದಾರೆ.ಬೆಸ್ಕಾಂ ಬಿಲ್ ಬಾಕಿ ಇದೆ ಎಂದು ಕರೆ ಮಾಡಿ  ಸಾವಿರಾರು ರೂಪಾಯಿ ಖದೀಮರು ದೋಚಿದ್ದಾರೆ.ಸರ್ಕಾರದ ಗೃಹ ಜ್ಯೋತಿಯನ್ನೇ ಟಾರ್ಗೇಟ್ ಮಾಡಿ ವಂಚನೆ ಮಾಡಿದ್ದಾರೆ.ಬೆಸ್ಕಾಂ ಅಧಿಕಾರಿ ಹೆಸರಲ್ಲಿ ಕಾಲ್ ಮಾಡಿ ಕನೆಕ್ಷನ್ ಕಟ್ ಆಗುವುದಾಗಿ ಹೇಳಿ ವಂಚನೆ ಮಾಡಿದ್ದು,ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ ಗೆ ವಂಚನೆ ಆರೋಪ ಕೇಳಿ ಬಂದಿದೆ.ಅಕೌಂಟ್ ನಿಂದ 53 ಸಾವಿರ  ಸೈಬರ್ ಕಳ್ಳರು ಎಗರಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ