ಪಿಜಿಗಳಲ್ಲಿನ ವಸತಿಗೆ 12%ಜಿಎಸ್‌ಟಿ ಅನ್ವಯವಾಗಲಿದ್ದು,ಬೆಂಗಳೂರು ಜಿಎಸ್‌ಟಿ ಅಡ್ವಾನ್ಸ್ ರೂಲಿಂಗ್ ಪೀಠದಿಂದ (ಎಎಆರ್) ಮಹತ್ವದ ಆದೇಶ ಹೊರಡಿಸಿದೆ.ಜಿಎಸ್‌ಟಿಯಿಂದ ಇನ್ಮುಂದೆ ಪಿಜಿ ರೆಂಟ್ ಹೆಚ್ಚಾಗಲಿದೆ.ಪಿಜಿ ನಿವಾಸಿಗಳಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಈಗಾಗಲೇ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಪಿಜಿ ದರ ಏರಿಕೆಯ ಬಗ್ಗೆ ಚಿಂತನೆ ನಡೆದಿತ್ತು.ಇದೀಗ ಜಿಎಸ್‌ಟಿ ಅನ್ವಯದಿಂದ ದರ ಏರಿಕೆಯ ಅನಿರ್ವಾಯತೆಯಲ್ಲಿ ಪಿಜಿ ಮಾಲೀಕರು ಇದ್ದಾರೆ.