ನಗರದ ಪಿಜಿ ಮಾಲೀಕರಿಗೆ ಬಾಡಿಗೆ ದರ ಹೆಚ್ಚಳದಿಂದ ಸಂಕಷ್ಟ

ಮಂಗಳವಾರ, 4 ಜುಲೈ 2023 (20:36 IST)
ಬೆಂಗಳೂರಿನ ಪಿಜಿಗಳಿಗೂ  ಕರೆಂಟ್ ಶಾಕ್ ದರ ತಟ್ಟಿದೆ.ದರ ಏರಿಕೆಯಿಂದ ಪಿಜಿ ಮಾಲೀಕರು ಹೈರಾಣಾಗಿದ್ದಾರೆ.ವಿದ್ಯುತ್ ದರ,ಅಗತ್ಯ ವಸ್ತುಗಳ ದರ ಏರಿಕೆಯಿಂದ  ಹೊರೆ ಹೆಚ್ಚಿದೆ.ಕೆಲವೆಡೆ ಪಿಜಿ ಬಾಡಿಗೆ ಮಾಲೀಕರು ಹೆಚ್ಚಿಸಿದ್ದಾರೆ.ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಕಡೆ ಪಿಜಿ ದರ ಹೆಚ್ಚಳವಾಗಿದೆ.5-6 ಸಾವಿರದಿಂದ 8-9 ಸಾವಿರಕ್ಕೆ ಬಾಡಿಗೆ ದರ ಜಿಗಿದಿದೆ.
 
ದಿನಸಿ,ಕರೆಂಟ್ ದರ ಏರಿಕೆಯಿಂದ ಮಾಲೀಕರು ಕಂಗಾಲಾಗಿದ್ದು,ಇತ್ತ ಸಿಟಿ ವ್ಯಾಪ್ತಿಯ ಪಿಜಿ ದರ ಹೆಚ್ಚಿಸದೇ  ಕೆಲ ಮಾಲೀಕರು ಹೊರೆ ಹೊತ್ತಿದ್ದಾರೆ.ವಿದ್ಯುತ್ ದರಯೇರಿಕೆಯಿಂದ ಹೊರೆಯಾಗ್ತಿದೆ.ಅಗತ್ಯ ವಸ್ತುಗಳ ದರ ಇಳಿಸಿ ಅಂತಾ ಸರ್ಕಾರಕ್ಕೆ ಮನವಿ ಮಾಡಿದ್ರೆ,ಇತ್ತಾ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಕೋವಿಡ್ ವೇಳೆ ಪಿಜಿಗಳಿಗೆ ಹೊಡೆತ ಬಿದ್ದಿತ್ತು .ಈಗ ವಿದ್ಯುತ್,ಅಗತ್ಯ ವಸ್ತುಗಳ ದರಯೇರಿಕೆ ಸಂಕಷ್ಟ ತಂದಿದೆ ಎಂದು ಬೆಲೆಯೇರಿಕೆ ಸಂಕಷ್ಟ ತೋಡಿಕೊಂಡು ಸರ್ಕಾರಕ್ಕೆ ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್‌ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ