ಎಚ್.ಡಿ.ಕೆ ವಿರುದ್ಧ ಗುಡುಗಿದ ಜಿ.ಟಿ.ದೇವೇಗೌಡ
ಶಕುನಿ, ಮಂಥರೆ ಮಾತು ಕೇಳಬೇಡಿ. ಶಕುನಿ ಕೌರವನ ಜೊತೆ ಸೇರಿ ಇಡೀ ವಂಶ ನಾಶ ಮಾಡಿದ. ಮಂಥರೆ ರಾಮನನ್ನು ಕಾಡಿಗೆ ಕಳುಹಿಸಿದಳು. ನೀವು 2 ಬಾರಿ ಸಿಎಂ ಆಗಿದ್ದವರು. ಅವರು ಹೇಳಿದ್ದನ್ನು ಕಾಪಿ ಮಾಡಬೇಡಿ. ನಿಮ್ಮ ನಾಯಕತ್ವಕ್ಕೆ ಬೆಲೆ ಇದೆ ಎಂದು ಅವರು ಎಚ್.ಡಿ.ಕೆಗೆ ಸಲಹೆ ನೀಡಿದ್ದಾರೆ.